ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರು ದಾಖಲೆಗಳನ್ನು ಹೊಂದಿರದ ಅರ್ಧ ಮಿಲಿಯನ್ ಭಾರತೀಯರು ಸೇರಿದಂತೆ ಸುಮಾರು 10 ಮಿಲಿಯನ್ ವಲಸಿಗರಿಗೆ ಅಮೆರಿಕನ್ ಪೌರತ್ವ ನೀಡಲು ಮಾರ್ಗಸೂಚಿಯನ್ನು ಸಿದ್ಧಪಡಿಸಲಿದ್ದಾರೆ.
#JoeBiden #India
Joe Biden gives hint about new citizenship law and it looks helpful to Indians and others